Keelambi Agri Techಕೀಳಂಬಿ ಅಗ್ರಿ ಟೆಕ್
The work does not wait for anyone. ಕೆಲಸ ಯಾರಿಗೂ ಕಾಯುವುದಿಲ್ಲ.
Mission profitable farming — machines, tools and honest economics for your estate. ಲಾಭದಾಯಕ ಕೃಷಿಯೇ ಗುರಿ — ನಿಮ್ಮ ತೋಟಕ್ಕೆ ಯಂತ್ರಗಳು, ಸಾಧನಗಳು ಮತ್ತು ನಿಜವಾದ ಲೆಕ್ಕಾಚಾರ.
Save your crop.ನಿಮ್ಮ ಬೆಳೆಯನ್ನು ರಕ್ಷಿಸಿ
An arecanut canopy in Karnataka. The machine carries the tank; the operator only sprays.ಕರ್ನಾಟಕದ ಅಡಿಕೆ ತೋಟ. ಟ್ಯಾಂಕ್ ಅನ್ನು ಯಂತ್ರ ಹೊರುತ್ತದೆ; ಆಪರೇಟರ್ ಸ್ಪ್ರೇ ಮಾತ್ರ ಮಾಡುತ್ತಾರೆ.
It follows you.ಇದು ನಿಮ್ಮ ಹಿಂದೆಯೇ ಬರುತ್ತದೆ
No driver needed. Walk ahead to prune or harvest, and the machine tracks and follows you like a loyal worker.ಯಾವುದೇ ಡ್ರೈವರ್ ಅಗತ್ಯವಿಲ್ಲ. ನೀವು ಗಿಡಗಳನ್ನು ಕತ್ತರಿಸುತ್ತಾ (pruning) ಅಥವಾ ಫಸಲು ಕೀಳುತ್ತಾ ಮುಂದೆ ಸಾಗಿ, ಈ ಯಂತ್ರ ಒಬ್ಬ ನಂಬಿಕಸ್ಥ ಕೆಲಸಗಾರನಂತೆ ನಿಮ್ಮನ್ನು ಟ್ರ್ಯಾಕ್ ಮಾಡುತ್ತಾ ನಿಮ್ಮ ಹಿಂದೆಯೇ ಬರುತ್ತದೆ.
Remote 100m + Smart Drive Follow-Me
Climbs mud, marsh & slopesಕೆಸರು, ಜೌಗು ಮತ್ತು ಕಡಿದಾದ ಗುಡ್ಡಗಳನ್ನು ಸುಲಭವಾಗಿ ಹತ್ತುತ್ತದೆ
Wet laterite, loaded. This is the ground the work actually happens on.ಒದ್ದೆಯಾದ ಕೆಂಪು ಮಣ್ಣು, ತುಂಬಿದ ಲೋಡ್. ಕೆಲಸ ನಿಜವಾಗಿ ನಡೆಯುವುದು ಇಂತಹ ನೆಲದಲ್ಲೇ.
What's happening on your farm? ನಿಮ್ಮ ತೋಟಕ್ಕೆ ಏನು ಬೇಕು?
Tell us the trouble. We will bring the right machine, show it working on ground like yours, and do the arithmetic in front of you. ನಿಮ್ಮ ಸಮಸ್ಯೆ ಹೇಳಿ. ಸರಿಯಾದ ಯಂತ್ರವನ್ನು ತೋರಿಸುತ್ತೇವೆ, ನಿಮ್ಮಂತಹದ್ದೇ ನೆಲದಲ್ಲಿ ಅದು ಕೆಲಸ ಮಾಡುವುದನ್ನು ತೋರಿಸುತ್ತೇವೆ, ಮತ್ತು ಲೆಕ್ಕವನ್ನು ನಿಮ್ಮ ಎದುರೇ ಮಾಡುತ್ತೇವೆ.
Where does your farm get difficult? ನಿಮ್ಮ ತೋಟದಲ್ಲಿ ಕಷ್ಟ ಎಲ್ಲಿದೆ?
Every frame below is a photograph. Real farm, real machine, not a render. ಕೆಳಗಿನ ಪ್ರತಿಯೊಂದು ಚಿತ್ರವೂ ನೈಜ ಫೋಟೋ. ನಿಜವಾದ ತೋಟ, ನಿಜವಾದ ಯಂತ್ರ.
Your ranch. Your Rancher.ನಿಮ್ಮ ತೋಟ. ನಿಮ್ಮ ರಾಂಚರ್.
Start with the machine. Add only what your farm actually needs.ಯಂತ್ರದಿಂದ ಶುರು ಮಾಡಿ. ನಿಮ್ಮ ತೋಟಕ್ಕೆ ಬೇಕಾದದ್ನ್ನು ಮಾತ್ರ ಸೇರಿಸಿ.
What do you need Rancher to do?ನಿಮ್ಮ ರಾಂಚರ್ ಏನು ಮಾಡಬೇಕು?
Not sure which attachment your farm needs? ಯಾವ ಸಾಧನ ಬೇಕು ಎಂದು ಗೊತ್ತಿಲ್ಲವೇ? Talk to Keelambiಕೀಳಂಬಿಗೆ ಮಾತನಾಡಿ