Your Farm’s Most Reliable Worker Runs on Electricity.ಹತ್ತಾರು ಆಳುಗಳು ಮಾಡುವ ತೋಟದ ಕಠಿಣ ಕೆಲಸಗಳನ್ನು, ಸಲೀಸಾಗಿ ಒಂಟಿಯಾಗಿ ನಿಭಾಯಿಸುವ 'ಹೆವಿ-ಡ್ಯೂಟಿ' ಸ್ಮಾರ್ಟ್ ಎಲೆಕ್ಟ್ರಿಕ್ ವಾಹನ.
Meet Rancher SEV 5.1—the remote-controlled, electric tracked workhorse that handles 70+ tough farm tasks. Whether climbing steep muddy slopes or spraying your crop exactly on time, it costs just ₹5 per hour to run. No diesel bills, no dependency on scarce operators—just total control over your land.ಇಲ್ಲಿದೆ Rancher SEV 5.1 — Remote-controlled ನಿಂದ ನಡೆಯುವ, 70+ ಕಠಿಣ ಕೃಷಿ ಕೆಲಸಗಳನ್ನು ಒಂಟಿಯಾಗಿ ನಿಭಾಯಿಸುವ ಎಲೆಕ್ಟ್ರಿಕ್ ವಾಹನ. ಕಡಿದಾದ ಗುಡ್ಡ, ಕೆಸರಿನಲ್ಲಿ ಓಡಾಡುವುದಾಗಲಿ ಅಥವಾ ಸರಿಯಾದ ಸಮಯಕ್ಕೆ ಮದ್ದು ಹೊಡೆಯುವುದಾಗಲಿ (spraying), ಇದರ ನಿರ್ವಹಣೆಗೆ ಗಂಟೆಗೆ ಕೇವಲ ₹5 ಖರ್ಚಾಗುತ್ತದೆ. Diesel ಬಿಲ್‌ನ ಚಿಂತೆಯಿಲ್ಲ, Operator ಗಳಿಗಾಗಿ ಕಾಯಬೇಕಿಲ್ಲ — ನಿಮ್ಮ ತೋಟ, ಸಂಪೂರ್ಣ ನಿಮ್ಮದೇ ಕಂಟ್ರೋಲ್.
- 1-Year Onsite Warranty1 ವರ್ಷದ On-Site ವಾರಂಟಿ We fix it directly on your farmನಿಮ್ಮ ತೋಟದಲ್ಲೇ ಬಂದು ಸರ್ವಿಸ್ ಮಾಡಿಕೊಡುತ್ತೇವೆ
- Pays Back in < 1 Year< 1 Year ಒಳಗೆ ಬಂಡವಾಳ ವಾಪಸ್ Saves ₹2–3 Lakhs annuallyವರ್ಷಕ್ಕೆ ₹2–3 ಲಕ್ಷಗಳ ಖಚಿತ ಉಳಿತಾಯ
- Steel-Reinforced TracksSteel-Reinforced ಟ್ರ್ಯಾಕ್‌ಗಳು Climbs mud, marsh & slopesಕೆಸರು, ಜೌಗು ಮತ್ತು ಕಡಿದಾದ ಗುಡ್ಡಗಳನ್ನು ಸುಲಭವಾಗಿ ಹತ್ತುತ್ತದೆ


