Skip to contentವಿಷಯಕ್ಕೆ ಹೋಗಿ
1-Year Warranty1 ವರ್ಷ ವಾರಂಟಿ Keelambi Agri Tools · Shivamoggaಕೀಳಂಬಿ ಆಗ್ರಿ ಟೂಲ್ಸ್ · ಶಿವಮೊಗ್ಗ 843 11 33 888
WhatsAppವಾಟ್ಸಾಪ್
Rancher RXB45 professional brush cutter, three-quarter view, showing the engine, bike handle and cutting head
Max powerಗರಿಷ್ಠ ಶಕ್ತಿ
2.4 HP
Displacementಎಂಜಿನ್ ಸಾಮರ್ಥ್ಯ
41.5 cc
Carburettorಕಾರ್ಬ್ಯುರೇಟರ್
Walbro
TorqueLink™TorqueLink™
1.4:1
Professional power weederಪ್ರೊಫೆಷನಲ್ ಪವರ್ ವೀಡರ್

Rancher RXB45Rancher RXB45

2.4 HP brush cutter built for plantation weeding.ಹೆಚ್ಚು ಶಕ್ತಿಶಾಲಿ • ಸುಲಭ ಬಳಕೆ • ದೀರ್ಘ ಬಾಳಿಕೆ

₹17,999 Introductory offerಆರಂಭಿಕ ಆಫರ್
Official Keelambi Webstore · Secure Checkoutಕೀಳಂಬಿ ಅಧಿಕೃತ ವೆಬ್‌ಸ್ಟೋರ್ · ಸುರಕ್ಷಿತ ಪಾವತಿ
Engineeringತಂತ್ರಜ್ಞಾನ

Built harder where it matters.ಉಪಯೋಗಗಳು & ಹೆಚ್ಚುಗಾರಿಕೆ

Four core components engineered for plantation conditions. Tap any one to inspect.ದೀರ್ಘ ಬಾಳಿಕೆಗಾಗಿ ವಿನ್ಯಾಸಗೊಳಿಸಲಾದ ಮುಖ್ಯ ಬಿಡಿಭಾಗಗಳು. ವಿವರ ನೋಡಲು ಟ್ಯಾಪ್ ಮಾಡಿ.

01The Rancher RXB45 power head: intake housing, engine and the RANCHER RXB45 nameplate

Genuine Walbro carburettor from Japan. Consistent fuel metering under damp mornings and dusty conditions.ನಿಖರ ಗಾಳಿ-ಇಂಧನ ಮಿಶ್ರಣ; ತೇಗದ ಬೆಳಗಿನಲ್ಲೂ ಸುಲಭ ಸ್ಟಾರ್ಟ್, ಸರಾಗ ಶಕ್ತಿ.

02The cutting head, guard and gear case at the working end of the Rancher RXB45

1.4:1 gear reduction converts engine speed into blade torque through a C-sleeve shaft. Anti-tangle head design reduces weed-wrapping stops.C-ಸ್ಲೀವ್ ಶಾಫ್ಟ್‌ನೊಂದಿಗೆ 1.4:1 ಹೈ ಟಾರ್ಕ್; ಬ್ಲೇಡ್‌ಗೆ ಹೆಚ್ಚು ಟಾರ್ಕ್. ಹುಲ್ಲು ಶಾಫ್ಟ್‌ಗೆ ಸುತ್ತಿಕೊಳ್ಳುವುದು ಕಡಿಮೆ.

03The RANCHER RXB45 nameplate on the clutch housing

Sintered metal alloy clutch shoes specified for sustained commercial weed-clearing loads.ನಿರಂತರ ಭಾರಿ ಲೋಡ್ ತಡೆದುಕೊಳ್ಳುವ ದೀರ್ಘ ಬಾಳಿಕೆಯ ಕ್ಲಚ್; ಸುಡುವುದಿಲ್ಲ.

04The Rancher RXB45 intake housing and shaft, seen from the handle side

Two-stage air filtration blocks fine soil dust, while the premium cylinder structure aids heat dissipation.ಸೂಕ್ಷ್ಮ ಧೂಳನ್ನು ಎಂಜಿನ್‌ನಿಂದ ದೂರವಿರಿಸುತ್ತದೆ; ತೋಟದ ನೈಜ ಸ್ಥಿತಿಯಲ್ಲಿ ರಕ್ಷಣೆ, ಉತ್ತಮ ಶಾಖ ಹೊರಸೂಸುವಿಕೆ.

Rancher RXB45 professional brush cutter clearing undergrowth in an arecanut plantation
Applicationsತೋಟಗಾರಿಕೆ ಬೆಳೆಗಳಿಗಾಗಿ ನಿರ್ಮಿತ

Built for the work beneath the crop.ತೋಟಗಾರಿಕೆ ಬೆಳೆಗಳ ಕಳೆ ನಿರ್ವಹಣೆ

Purpose-built for row weeding, dense underbrush and estate boundary maintenance.ಪ್ರತಿ Rancher ಯಂತ್ರವೂ ನಿಮ್ಮ ಜಮೀನಿನ ಒಂದು ದಿನದ ಕೆಲಸದ ವೆಚ್ಚ ಕಡಿಮೆ ಮಾಡಲು ನಿರ್ಮಿತ. ಕೂಲಿ ಅವಲಂಬನೆ ಕಡಿಮೆ, ಹೆಚ್ಚು ಎಕರೆ ಪೂರ್ಣ, ಪ್ರತಿ ತೋಟಕ್ಕೆ ಕಡಿಮೆ ನಿರ್ವಹಣಾ ವೆಚ್ಚ.

Undergrowth between arecanut trunks, part-cleared by a Rancher RXB45 01
Arecanut plantationsಅಡಿಕೆ ತೋಟClears dense undergrowth between palm rows and around tree bases.ಮರಗಳ ನಡುವಿನ ದಟ್ಟ ಕಳೆ ತೆಗೆಯುತ್ತದೆ.
A Rancher RXB45 cutting head clearing between rows in a coffee estate 02
Coffee estatesಕಾಫಿ ಎಸ್ಟೇಟ್Controls vegetation and weed undergrowth beneath the shade canopy.ದೀರ್ಘ ಪಾಳಿಯಲ್ಲಿ ಕಳೆ ಮತ್ತು ಗಿಡಗಂಟೆ ನಿಯಂತ್ರಣ.
A Rancher RXB45 cutting through dense tall undergrowth 03
Dense undergrowthದಟ್ಟಪೊದೆ ಮತ್ತು ಕಳೆ1.8 kW rated power handles thick, fibrous growth where lighter units bog down.ಕಡಿಮೆ ಶಕ್ತಿಯ ಯಂತ್ರ ನಿಲ್ಲುವಲ್ಲಿ ಇದು ಕತ್ತರಿಸುತ್ತದೆ.
A cleared avenue through an arecanut plantation with a Rancher RXB45 on the ground 04
Grass & bundsಹುಲ್ಲು ಕತ್ತರಿಸಲು ಮತ್ತು ಜಮೀನು ಸ್ವಚ್ಛತೆNylon trimmer head edges bunds, stone walls, and irrigation pathways cleanly.ಮೃದು ಹುಲ್ಲಿಗೆ ನೈಲಾನ್ ಟ್ರಿಮ್ಮರ್ ಹೆಡ್; ಬೇಗ ಕೆಲಸ ಪೂರ್ಣ, ದಿನಕ್ಕೆ ಹೆಚ್ಚು ಎಕರೆ ಕೆಲಸ.

Cutting attachments are confirmed per crop. Ask our team for ground recommendations.ಬೆಳೆಗೆ ಸೂಕ್ತವಾದ ಕಟಿಂಗ್ ಅಟ್ಯಾಚ್‌ಮೆಂಟ್‌ಗಳ ಮಾಹಿತಿಗಾಗಿ ನಮ್ಮ ತಂಡವನ್ನು ಸಂಪರ್ಕಿಸಿ.

LAUNCH DAY · FIELD DEMOಲಾಂಚ್ ದಿನ

Not just introduced. Put to work.ಲಾಂಚ್ ದಿನದ RXB45 ಪರಿಚಯ

On 4 September 2026, farmers and operators saw the Rancher RXB45 up close and watched it work in real vegetation. A few moments from the launch day and field demonstration.2026 ಸೆಪ್ಟೆಂಬರ್ 4ರಂದು Rancher RXB45 ಅನ್ನು ರೈತರು ಮತ್ತು ಆಪರೇಟರ್‌ಗಳ ಮುಂದೆ ನೈಜ ಕಳೆ ಇರುವ ಪ್ರದೇಶದಲ್ಲಿ ಪ್ರದರ್ಶಿಸಲಾಯಿತು. ಯಂತ್ರವನ್ನು ಹತ್ತಿರದಿಂದ ನೋಡಿ, ಅದರ ಕೆಲಸವನ್ನು ನೇರವಾಗಿ ಕಂಡ ಲಾಂಚ್ ದಿನದ ಕೆಲವು ಕ್ಷಣಗಳು.

  • Cutting into a dense bush line⟨KN-PENDING⟩
  • A farmer in waist-high weeds⟨KN-PENDING⟩
  • Safety gear demonstration for farmers⟨KN-PENDING⟩
  • Nylon trimmer head, plot freshly cut⟨KN-PENDING⟩
  • Working the edge of the bush line⟨KN-PENDING⟩
  • Launch-day briefing, the RXB45 in parts⟨KN-PENDING⟩
  • Farmers watching the field demonstration⟨KN-PENDING⟩
  • Addressing farmers at the launch⟨KN-PENDING⟩
  • The Keelambi team on launch day⟨KN-PENDING⟩
1 / 9

Before you choose your brush cutterಬ್ರಶ್ ಕಟರ್ ಖರೀದಿಸುವ ಮುನ್ನ

What you are actually buying.ನಿಖರ ಎಂಜಿನ್ ಸಾಮರ್ಥ್ಯ. ಯಾವುದೇ ಗೋಂದಲವಿಲ್ಲ.

RXB45 is our model name. The engine is a genuine 41.5 cc producing 2.4 HP. Honest specifications, built for demanding plantation work.RXB45 ಎಂಬುದು ಯಂತ್ರದ ಮಾದರಿ ಹೆಸರು. ಇದರ ಅಸಲಿ ಎಂಜಿನ್ ಸಾಮರ್ಥ್ಯ 41.5 cc ಮತ್ತು ಶಕ್ತಿ 2.4 HP. ತೋಟದ ಕೆಲಸಕ್ಕೆ ತಕ್ಕ ಅಧಿಕ್ರುತ ಮಾಹಿತಿ.

Verified engine specಅಧಿಕ್ರುತ ಎಂಜಿನ್ ವಿವರ

41.5 cc

41.5 cc displacement (Model name: RXB45)41.5 cc ಎಂಜಿನ್ ಸಾಮರ್ಥ್ಯ (ಮಾದರಿ ಹೆಸರು: RXB45)

Rancher RXB45
Model seriesಮಾದರಿ ಹೆಸರು
41.5 cc41.5 cc
Engine capacityಎಂಜಿನ್ ಸಾಮರ್ಥ್ಯ
1.8 kW (2.4 HP)1.8 kW (2.4 HP)
Working powerಕಟಿಂಗ್ ಶಕ್ತಿ

Genuine 41.5 cc cylinder — no exaggerated capacity claims.ನೈಜ 41.5 cc ಎಂಜಿನ್ — ಹೆಚ್ಚಿಸಿ ಹೇಳದ ಅಧಿಕ್ರುತ ಸಾಮರ್ಥ್ಯ.

Core hardwareಮುಖ್ಯ ತಾಂತ್ರಿಕ ಸಾಮರ್ಥ್ಯ

Cutting powerಕಟಿಂಗ್ ಪವರ್
2.4 HP 1.8 kW2.4 HP 1.8 kW
TorqueLink™TorqueLink™ driveಡ್ರೈವ್
1.4:1 high-torque1.4:1 ಹೈ-ಟಾರ್ಕ್
Carburettorಕಾರ್ಬ್ಯುರೇಟರ್
WalbroWalbroDiaphragm typeಡಯಾಫ್ರಾಮ್ ಟೈಪ್
Fuel capacityಇಂಧನ ಟ್ಯಾಂಕ್
900 mL900 ಮಿಲಿ40:1 (2T mix)40:1 (2T ಮಿಶ್ರಣ)

Plantation useತೋಟದಲ್ಲಿ ನೇರ ಬಳಕೆ

Moves cleanly between narrow areca rows. Clears dense plantation weeds right around the palm base.ಅಡಿಕೆ ಮರಗಳ ಸಾಲಿನ ನಡುವೆ ಸುಲಭವಾಗಿ ಸಾಗುತ್ತದೆ. ಮರದ ಬುಡದ ಸುತ್ತಲಿನ ದಟ್ಟ ಕಳೆಯನ್ನು ಸ್ವಚ್ಛವಾಗಿ ತೆಗೆಯುತ್ತದೆ.

High-torque clearing under heavy shade trees. Engineered for prolonged shifts on estate slopes.ಕಾಫಿ ಗಿಡಗಳ ನೆರಳಿನಲ್ಲಿ ಬೆಳೆಯುವ ಗಿಡಗಂಟೆಗಳನ್ನು ಮತ್ತು ಇಳಿಜಾರು ಜಾಗದ ಕಳೆಯನ್ನು ಸುಲಭವಾಗಿ ಕತ್ತರಿಸುತ್ತದೆ.

2.4 HP cutting power powers through thick wild stalks and woody weeds where light trimmers stop.ಸಾಮಾನ್ಯ ಕಟರ್ ನಿಲ್ಲುವ ಜಾಗದಲ್ಲೂ 2.4 HP ಶಕ್ತಿಯಿಂದ ಬಲಿತ ಪೋದೆ ಮತ್ತು ಕಾಡು ಕಳೆಯನ್ನು ಸಲೀಸಾಗಿ ಕಡಿಯುತ್ತದೆ.

Snap on the included nylon trimmer head to cleanly edge irrigation bunds, paths, and borders.ಜೊತೆಯಲ್ಲೇ ಬರುವ ನೈಲಾನ್ ಟ್ರಿಮ್ಮರ್ ಬಳಸಿ ತೋಟದ ಬದು, ವರಂಬು ಮತ್ತು ಕಲ್ಲಿನಂಚಿನ ಹುಲ್ಲನ್ನು ಸುರಕ್ಷಿತವಾಗಿ ಟ್ರಿಮ್ ಮಾಡಿ.

Direct showroom backing and local service.ಶಿವಮೊಗ್ಗ ಶೋರೂಂನಿಂದ ನೇರ ಸರ್ವಿಸ್ ಮತ್ತು ಬಿಡಿಭಾಗಗಳ ಬೆಂಬಲ.

Warrantyವಾರಂಟಿ
1-Year Company Warranty1 ವರ್ಷ ಕಂಪನಿ ವಾರಂಟಿOfficial Keelambi service supportಅಧಿಕ್ರುತ ಕೀಳಂಬಿ ಸರ್ವಿಸ್ ಮತ್ತು ರಿಪೇರಿ ಬೆಂಬಲ
Service hubಸರ್ವಿಸ್ ವಿಳಾಸ
Keelambi Agri Tools, Hampanna Complex, BH Road 2nd Cross, Garden Area, Shivamogga – 577201ಕೀಳಂಬಿ ಆಗ್ರಿ ಟೂಲ್ಸ್, ಹಂಪಣ್ಣ ಕಾಂಪ್ಲೆಕ್ಸ್, ಬಿ.ಎಚ್. ರಸ್ತೆ 2ನೇ ಕ್ರಾಸ್, ಗಾರ್ಡನ್ ಏರಿಯಾ, ಶಿವಮೊಗ್ಗ – 577201
WhatsApp enquiryವಾಟ್ಸಪ್ ವಿಚಾರಣೆ
843 11 33 888
Showroom phoneಶೋರೂಂ ದೂರವಾಣಿ
081 82 401 808
Complete in-box kitಬಾಕ್ಸ್‌ನಲ್ಲಿ ಲಭ್ಯವಿರುವ ಪರಿಕರಗಳು
  • Metal brush bladeಮೆಟಲ್ ಕಟಿಂಗ್ ಬ್ಲೇಡ್
  • Nylon trimmer headನೈಲಾನ್ ಟ್ರಿಮ್ಮರ್ ಹೆಡ್
  • Eye gogglesಗಾಗಲ್ಸ್
  • Protective glovesಗ್ಲೌಸ್
  • Tool kitಟೂಲ್ ಕಿಟ್
Technical dataತಾಂತ್ರಿಕ ಮಾಹಿತಿ

Every published figure.ಖಚಿತ ತಾಂತ್ರಿಕ ಅಂಕಿಅಂಶಗಳು

Figures printed in the Rancher RXB45 brochure. Where a figure is not confirmed, this sheet leaves it out.ಬ್ರೋಷರ್‌ನಲ್ಲಿ ಮುದ್ರಿಸಲಾದ ಅಧಿಕೃತ ವಿವರಗಳು. ದೃಢಪಡಿಸದ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿಲ್ಲ.

Maximum powerಗರಿಷ್ಠ ಶಕ್ತಿ
2.4 HP 1.8 kW2.4 HP 1.8 kW
Displacementಎಂಜಿನ್ ಸಾಮರ್ಥ್ಯ
41.5 cc41.5 cc
Maximum engine speed⟨KN-PENDING⟩
11,000 rpm11,000 rpm
Carburettorಕಾರ್ಬ್ಯುರೇಟರ್
WalbroWalbro
Gear ratio⟨KN-PENDING⟩
1.4:1 high-torque1.4:1 ಹೈ-ಟಾರ್ಕ್
Fuel tank capacity⟨KN-PENDING⟩
900 mL900 ಮಿಲಿ

Rancher RXB45 — published specificationsRancher RXB45 — ತಾಂತ್ರಿಕ ಮಾಹಿತಿ

Displacementಎಂಜಿನ್ ಸಾಮರ್ಥ್ಯ
41.5 cc
Maximum powerಗರಿಷ್ಠ ಶಕ್ತಿ
1.8 kW (2.4 HP)

Figures as published by the Keelambi Agritech brochure. Weight, vibration, and cutting width are not published and are confirmed prior to order dispatch.ಕೀಳಂಬಿ ಆಗ್ರಿಟೆಕ್ ಬ್ರೋಷರ್‌ನಲ್ಲಿ ಪ್ರಕಟಿಸಲಾದ ಅಧಿಕೃತ ವಿವರಗಳು. ತೂಕ ಮತ್ತು ಕಂಪನದ ವಿವರಗಳನ್ನು ಆರ್ಡರ್ ಕನ್ಫರ್ಮ್ ಮಾಡುವ ಮುನ್ನ ಖಚಿತಪಡಿಸಲಾಗುತ್ತದೆ.

Warrantyವಾರಂಟಿ
1-Year Company Warranty1 ವರ್ಷ ಕಂಪನಿ ವಾರಂಟಿ
Serviceಸರ್ವಿಸ್
Keelambi Agri Tools, Hampanna Complex, BH Road 2nd Cross, Garden Area, Shivamogga – 577201ಕೀಳಂಬಿ ಆಗ್ರಿ ಟೂಲ್ಸ್, ಹಂಪಣ್ಣ ಕಾಂಪ್ಲೆಕ್ಸ್, ಬಿ.ಎಚ್. ರಸ್ತೆ 2ನೇ ಕ್ರಾಸ್, ಗಾರ್ಡನ್ ಏರಿಯಾ, ಶಿವಮೊಗ್ಗ – 577201
WhatsAppವಾಟ್ಸಪ್
843 11 33 888
Showroomಶೋರೂಂ ದೂರವಾಣಿ
081 82 401 808
Frequently asked questionsಪ್ರಶ್ನೋತ್ತರಗಳು

Straight answers.ರೈತರ ಸಾಮಾನ್ಯ ಪ್ರಶ್ನೆಗಳಿಗೆ ನೇರ ಉತ್ತರಗಳು

Is Rancher RXB45 a brush cutter or a power weeder?⟨KN-PENDING⟩
Rancher RXB45 is a professional handheld brush cutter designed for plantation weed management, grass cutting and undergrowth clearing. Rancher positions RXB45 as a Professional Power Weeder because plantation weeding is its primary working application.⟨KN-PENDING⟩
Is the RXB45 a 45 cc machine?Rancher RXB45 ಯಂತ್ರವು 45 cc ಸಾಮರ್ಥ್ಯದ್ದೇ?
No. The RXB45 is a 41.5 cc engine rated at 1.8 kW (2.4 HP). '45' is the model series designation, while 41.5 cc is the verified cylinder displacement.ಅಲ್ಲ. RXB45 ಯಂತ್ರವು 41.5 cc ಸಾಮರ್ಥ್ಯದ ಎಂಜಿನ್ ಹೊಂದಿದ್ದು, 1.8 kW (2.4 HP) ಶಕ್ತಿ ನೀಡುತ್ತದೆ. '45' ಎಂಬುದು ಮಾದರಿ ಹೆಸರಾಗಿದ್ದು, 41.5 cc ಎಂಬುದು ನಿಖರ ಎಂಜಿನ್ ಸಾಮರ್ಥ್ಯವಾಗಿದೆ.
How does the power compare to other machines in this displacement?ಇತರ ಕಂಪನಿಗಳ ಮೆಷಿನ್‌ಗಳಿಗೆ ಹೋಲಿಸಿದರೆ ಇದರ ಕಟಿಂಗ್ ಶಕ್ತಿ ಎಷ್ಟಿದೆ?
The RXB45 delivers 1.8 kW rated power through a 1.4:1 gear reduction ratio. This matches the engine displacement and gearbox class used in premium commercial machines.RXB45 ಯಂತ್ರವು 1.8 kW (2.4 HP) ಶಕ್ತಿ ಮತ್ತು 1.4:1 ಗೇರ್ ಬಾಕ್ಸ್ ಹೊಂದಿದೆ. ಇದು ಕಳೆ ಕಡಿಯುವಾಗ ಬ್ಲೇಡ್‌ಗೆ ಹೆಚ್ಚಿನ ಟಾರ್ಕ್ ಒದಗಿಸಿ ದಟ್ಟ ಪೊದೆಗಳನ್ನು ಸುಲಭವಾಗಿ ಕತ್ತರಿಸುತ್ತದೆ.
What fuel and oil ratio should I use?ಯಾವ ರೀತಿಯ ಇಂಧನ ಮತ್ತು ಆಯಿಲ್ ಮಿಶ್ರಣ ಬಳಸಬೇಕು?
Use standard petrol mixed with 2-stroke (2T) engine oil at a 40:1 ratio (25 mL oil per 1 litre of petrol). No specialized proprietary fuels are required.ಸಾಮಾನ್ಯ ಪೆಟ್ರೋಲ್ ಜೊತೆಗೆ 2-ಸ್ಟ್ರೋಕ್ (2T) ಆಯಿಲ್ ಅನ್ನು 40:1 ಪ್ರಮಾಣದಲ್ಲಿ ಬೆರೆಸಿ ಬಳಸಿ (1 ಲೀಟರ್ ಪೆಟ್ರೋಲ್‌ಗೆ 25 ಮಿಲಿ ಆಯಿಲ್).
What comes included in the standard box?ಬಾಕ್ಸ್‌ನಲ್ಲಿ ಯಂತ್ರದೊಂದಿಗೆ ಏನೆಲ್ಲಾ ಪರಿಕರಗಳು ಬರುತ್ತವೆ?
The package includes the Rancher RXB45 unit, metal cutting blade, nylon trimmer head, protective eye goggles, safety gloves, and complete assembly tool kit.Rancher RXB45 ಯಂತ್ರದೊಂದಿಗೆ ಮೆಟಲ್ ಕಟಿಂಗ್ ಬ್ಲೇಡ್, ನೈಲಾನ್ ಟ್ರಿಮ್ಮರ್ ಹೆಡ್, ಸುರಕ್ಷತಾ ಗಾಗಲ್ಸ್, ಗ್ಲೌಸ್ ಮತ್ತು ಟೂಲ್ ಕಿಟ್ ಬಾಕ್ಸ್‌ನಲ್ಲಿ ಒಳಗೊಂಡಿರುತ್ತದೆ.
What warranty does it carry and how is service handled?ಈ ಯಂತ್ರಕ್ಕೆ ಎಷ್ಟು ವರ್ಷ ವಾರಂಟಿ ಇದೆ ಮತ್ತು ಸರ್ವಿಸ್ ಹೇಗೆ ಸಿಗುತ್ತದೆ?
The machine carries a 1-year company warranty covering manufacturing defects. Genuine replacement parts, regular tune-ups, and technicians are backed directly from Keelambi Agri Tools in Shivamogga.ಯಂತ್ರಕ್ಕೆ ಸಂಪೂರ್ಣ 1 ವರ್ಷದ ಕಂಪನಿ ವಾರಂಟಿ ಇರುತ್ತದೆ. ಶಿವಮೊಗ್ಗದ ಕೀಳಂಬಿ ಆಗ್ರಿ ಟೂಲ್ಸ್ ಮೂಲಕ ನೇರ ಸರ್ವಿಸ್, ಪರಿಣಿತ ಮೆಕ್ಯಾನಿಕ್ ನೆರವು ಮತ್ತು ಅಸಲಿ ಬಿಡಿಭಾಗಗಳು ದೊರೆಯುತ್ತವೆ.
How do I order or buy a Rancher RXB45?Rancher RXB45 ಅನ್ನು ಆರ್ಡರ್ ಅಥವಾ ಖರೀದಿ ಮಾಡುವುದು ಹೇಗೆ?
You can purchase directly online through our secure Razorpay webstore using the 'Buy Rancher RXB45' button. Alternatively, call our Shivamogga showroom at 081 82 401 808 or WhatsApp us at 843 11 33 888 for assistance with district-wise delivery and invoicing.ವೆಬ್‌ಸೈಟ್‌ನಲ್ಲಿರುವ 'Rancher RXB45 ಖರೀದಿಸಿ' ಬಟನ್ ಕ್ಲಿಕ್ ಮಾಡಿ ನಮ್ಮ ಸುರಕ್ಷಿತ ರೇಜರ್‌ಪೇ (Razorpay) ವೆಬ್‌ಸ್ಟೋರ್ ಮೂಲಕ ನೇರವಾಗಿ ಆರ್ಡರ್ ಮಾಡಬಹುದು. ಹೆಚ್ಚಿನ ಮಾಹಿತಿ ಅಥವಾ ಡೆಲಿವರಿ ವಿಚಾರಣೆಗಾಗಿ ನಮ್ಮ ಶಿವಮೊಗ್ಗ ಶೋರೂಂ ಸಂಖ್ಯೆ 081 82 401 808 ಗೆ ಕರೆ ಮಾಡಬಹುದು ಅಥವಾ 843 11 33 888 ಗೆ ವಾಟ್ಸಪ್ ಮಾಡಬಹುದು.

Rancher RXB45Rancher RXB45

₹17,999
One-year warranty. Ask us what it includes.⟨KN-PENDING⟩
Mr. Rancher standing beside a Rancher RXB45 brush cutter