Rancher × SELCO Foundationರಾಂಚರ್ + ಸೆಲ್ಕೋ ಫೌಂಡೇಶನ್ (RANCHER + SELCO FOUNDATION)
The Rancher Pilot Program.ರಾಂಚರ್ ಪೈಲಟ್ ಯೋಜನೆ
Financial support for selected farmers to pilot the Rancher. Not a giveaway — a partnership. ಆಯ್ಕೆಯಾದ ರೈತರಿಗೆ ರಾಂಚರ್ ಯಂತ್ರವನ್ನು ಹೊಲದಲ್ಲಿ ಬಳಸಿ ನೋಡಲು ಆರ್ಥಿಕ ನೆರವು. ಇದು ಉಚಿತ ಕೊಡುಗೆಯಲ್ಲ — ನಿಮ್ಮೊಂದಿಗೆ ನಮ್ಮ ಜಂಟಿ ಸಹಯೋಗ.
An initial pilot of up to 10 units. SELCO Foundation makes the final selection. ಮೊದಲ ಹಂತದಲ್ಲಿ ಕೇವಲ 10 ಯಂತ್ರಗಳು ಮಾತ್ರ ಲಭ್ಯ. ಅಂತಿಮ ಫಲಾನುಭವಿಗಳ ಆಯ್ಕೆ ಸೆಲ್ಕೋ ಫೌಂಡೇಶನ್ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.
A shared investment in your farm.ನಿಮ್ಮ ತೋಟಕ್ಕೆ ಜಂಟಿ ಹೂಡಿಕೆ
Acquiring the Rancher is a collaborative effort. If you are selected, the cost is brought together from more than one side. ರಾಂಚರ್ ಯಂತ್ರವನ್ನು ಪಡೆಯುವುದು ಎಲ್ಲರ ಜಂಟಿ ಪ್ರಯತ್ನ. ನೀವು ಆಯ್ಕೆಯಾದರೆ, ಯಂತ್ರದ ವೆಚ್ಚವನ್ನು ವಿವಿಧ ಮೂಲಗಳಿಂದ ಹೊಂದಿಸಲಾಗುತ್ತದೆ.
- SELCO Foundation supportಸೆಲ್ಕೋ ಫೌಂಡೇಶನ್ ನೆರವು Financial assistance towards the cost of the machine, for farmers selected into the pilot.ಆಯ್ಕೆಯಾದ ರೈತರಿಗೆ ಯಂತ್ರದ ವೆಚ್ಚದಲ್ಲಿ ಸೆಲ್ಕೋ ಸಂಸ್ಥೆಯಿಂದ ಆರ್ಥಿಕ ಅನುದಾನ. Available for selected farmersಆಯ್ಕೆಯಾದ ರೈತರಿಗೆ ಲಭ್ಯ
- Your own contributionನಿಮ್ಮ ಸ್ವಂತ ಪಾಲು Your self-saving contribution is your own investment in the pilot. Not a giveaway — a stake.ನಿಮ್ಮ ಸ್ವಂತ ಉಳಿತಾಯದ ಹಣವೇ ಈ ಯೋಜನೆಯಲ್ಲಿ ನಿಮ್ಮ ಪಾಲುದಾರಿಕೆ. ಇದು ಉಚಿತವಲ್ಲ — ನಿಮ್ಮದೇ ಹೂಡಿಕೆ. Confirmed with you before you commitಒಪ್ಪಿಗೆ ನೀಡುವ ಮುನ್ನವೇ ಖಚಿತಪಡಿಸಲಾಗುವುದು
- Bank loan supportಬ್ಯಾಂಕ್ ಸಾಲದ ನೆರವು We help you secure the remaining amount through a structured bank loan.ಉಳಿದ ಮೊತ್ತವನ್ನು ಸುಲಭ ಕಂತುಗಳ ಬ್ಯಾಂಕ್ ಸಾಲದ ಮೂಲಕ ಪಡೆಯಲು ನಾವು ಸಹಾಯ ಮಾಡುತ್ತೇವೆ. We help you applyಅರ್ಜಿ ಸಲ್ಲಿಸಲು ನಾವೇ ನೆರವಾಗುತ್ತೇವೆ
- Government schemesಸರ್ಕಾರಿ ಸಬ್ಸಿಡಿ ಯೋಜನೆಗಳು Any government scheme you are eligible for is counted in, reducing what you pay yourself.ನೀವು ಅರ್ಹರಿರುವ ಸರ್ಕಾರಿ ಸಬ್ಸಿಡಿಗಳನ್ನು ಇದಕ್ಕೆ ಜೋಡಿಸಲಾಗುತ್ತದೆ, ಇದರಿಂದ ನಿಮ್ಮ ಜೇಬಿನ ಹೊರೆ ಕಡಿಮೆಯಾಗುತ್ತದೆ. Checked for you, case by caseಪ್ರತಿಯೊಬ್ಬರ ದಾಖಲೆ ನೋಡಿ ಪರಿಶೀಲಿಸಲಾಗುವುದು
Complete transparencyಸಂಪೂರ್ಣ ಪಾರದರ್ಶಕತೆ You will see the complete cost of the solution before you are asked to sign any commitment or consent form.ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮುನ್ನವೇ, ಒಟ್ಟು ವೆಚ್ಚ ಮತ್ತು ನಿಮ್ಮ ಪಾಲಿನ ನಿಖರ ಮೊತ್ತವನ್ನು ನಿಮಗೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ.
Hear directly from the founder.ಸಂಸ್ಥಾಪಕರ ಬಾಯಿಂದಲೇ ನೇರವಾಗಿ ಕೇಳಿ
Rajesh explains the goals of the pilot, who qualifies, and how the Rancher can help solve your farm's daily challenges. ಈ ಯೋಜನೆಯ ಉದ್ದೇಶವೇನು, ಯಾರೆಲ್ಲಾ ಭಾಗವಹಿಸಬಹುದು ಮತ್ತು ದಿನನಿತ್ಯದ ಕೃಷಿ ಕೆಲಸಗಳಿಗೆ ರಾಂಚರ್ ಹೇಗೆ ನೆರವಾಗುತ್ತದೆ ಎಂಬುದನ್ನು ರಾಜೇಶ್ ವಿವರಿಸುತ್ತಾರೆ.
Who we are looking for.ಯಾರಿಗೆ ಈ ಯೋಜನೆ ಸೂಕ್ತ?
A diverse group of farmers across Karnataka, Maharashtra and Odisha, testing the Rancher under real soil and agro-climatic conditions. ಕರ್ನಾಟಕ, ಮಹಾರಾಷ್ಟ್ರ ಮತ್ತು ಒಡಿಶಾದ ವಿವಿಧ ಹವಾಮಾನ ಹಾಗೂ ಮಣ್ಣಿನ ಸ್ಥಿತಿಗತಿಗಳಲ್ಲಿ ರಾಂಚರ್ ಯಂತ್ರವನ್ನು ಪರೀಕ್ಷಿಸಲು ಆಸಕ್ತಿ ಇರುವ ರೈತರು.
- Small and vulnerable farmsಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು Under 5 acres, with a BPL card or an income certificate below ₹5 lakh.5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ, ಬಿಪಿಎಲ್ ಕಾರ್ಡ್ ಅಥವಾ ₹5 ಲಕ್ಷಕ್ಕಿಂತ ಕಡಿಮೆ ಆದಾಯದ ಪ್ರಮಾಣಪತ್ರ ಇರುವ ರೈತರು.
- Progressive championsಹೊಸತನಕ್ಕೆ ತೆರೆದುಕೊಂಡ ಪ್ರಗತಿಪರ ರೈತರು Open to new machinery, willing to test it, show it to other farmers and share honest feedback.ಹೊಸ ಯಂತ್ರವನ್ನು ಬಳಸಲು ಸಿದ್ಧರಿರುವ, ಇತರ ರೈತರಿಗೆ ತೋರಿಸುವ ಹಾಗೂ ನೇರ ಪ್ರಾಮಾಣಿಕ ಅನುಭವ ಹಂಚಿಕೊಳ್ಳುವ ಉತ್ಸಾಹಿಗಳು.
- Diverse cropping systemsಮಿಶ್ರ ಮತ್ತು ತೋಟಗಾರಿಕಾ ಬೆಳೆಗಾರರು Arecanut, coconut, horticulture, vegetables and other plantation crops — so the attachments are tested across real patterns.ಅಡಿಕೆ, ತೆಂಗು, ತೋಟಗಾರಿಕೆ, ತರಕಾರಿ ಮತ್ತು ವಾಣಿಜ್ಯ ಬೆಳೆಗಾರರು — ಯಂತ್ರದ ಪ್ರತಿಯೊಂದು ಟೂಲ್ ಬೇರೆ ಬೇರೆ ಕೃಷಿ ಪದ್ಧತಿಗಳಲ್ಲಿ ಪರೀಕ್ಷೆಯಾಗಬೇಕು.
- Labour-constrained farmsಆಳುಗಳ ಕೊರತೆ ಇರುವ ತೋಟಗಳು Facing labour shortages for spraying, weeding, interculture and material movement.ಔಷಧಿ ಸಿಂಪಡಣೆ, ಕಳೆ ಕೀಳುವುದು, ಎಡೆಕುಂಟೆ ಹೊಡೆಯುವುದು ಮತ್ತು ತೋಟದಲ್ಲಿ ಭಾರ ಹೊರುವ ಕೆಲಸಕ್ಕೆ ಕೂಲಿ ಆಳುಗಳ ಕೊರತೆ ಎದುರಿಸುತ್ತಿರುವವರು.
- Youth and women farmersಯುವ ರೈತರು ಮತ್ತು ಮಹಿಳಾ ಕೃಷಿಕರು Preference may also be given to young and women farmers taking up new farm technology.ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದೆ ಬರುವ ಯುವಕರಿಗೆ ಮತ್ತು ಮಹಿಳಾ ರೈತರಿಗೆ ವಿಶೇಷ ಆದ್ಯತೆ.
Do any of these apply to you?ಇವುಗಳಲ್ಲಿ ಯಾವುದಾದರೂ ಒಂದು ನಿಮಗೆ ಅನ್ವಯಿಸುತ್ತದೆಯೇ?
SELCO Foundation looks at circumstances like these. You do not need all of them. ಸೆಲ್ಕೋ ಫೌಂಡೇಶನ್ ಇಂತಹ ಅಂಶಗಳನ್ನು ಪರಿಗಣಿಸುತ್ತದೆ. ಇವೆಲ್ಲವೂ ಇರಬೇಕೆಂದೇನೂ ಇಲ್ಲ, ಯಾವುದಾದರೂ ಒಂದು ಇದ್ದರೂ ಸಾಕು.
- Disabilityವಿಕಲಚೇತನರು
- Widowವಿಧವೆ
- Transgender IDತೃತೀಯ ಲಿಂಗಿ ಗುರುತಿನ ಚೀಟಿ
- Landlessಭೂಹೀನ ಕೃಷಿ ಕಾರ್ಮಿಕರು
- EWS CertificateEWS (ಆರ್ಥಿಕವಾಗಿ ಹಿಂದುಳಿದ ವರ್ಗ) ಪ್ರಮಾಣಪತ್ರ
- Income below ₹5 lakhವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ
- Income Tax Returnಆದಾಯ ತೆರಿಗೆ ವಿವರ (IT Return)
- BPL CardBPL ರೇಷನ್ ಕಾರ್ಡ್
- MGNREGA / VB-G RAM Gಉದ್ಯೋಗ ಖಾತರಿ (MGNREGA) ಜಾಬ್ ಕಾರ್ಡ್
- Disaster Relief Cardನೈಸರ್ಗಿಕ ವಿಕೋಪ ಪರಿಹಾರ ಕಾರ್ಡ್
- SDMA CertificateSDMA ಪ್ರಮಾಣಪತ್ರ
- Refugee Cardನಿರಾಶ್ರಿತರ ಕಾರ್ಡ್
- Government vulnerability letterಸರ್ಕಾರಿ ಸಂಕಷ್ಟ ದೃಢೀಕರಣ ಪತ್ರ
- Exceptional case, with committee approvalವಿಶೇಷ ಸಂದರ್ಭ (ಸಮಿತಿ ಅನುಮೋದನೆಯೊಂದಿಗೆ)
- My situation is differentನನ್ನ ಪರಿಸ್ಥಿತಿ ಬೇರೆಯೇ ಇದೆ
Your answer stays on your phone. Nothing is sent until you choose to apply. ನಿಮ್ಮ ವಿವರಗಳು ನಿಮ್ಮ ಫೋನ್‌ನಲ್ಲೇ ಇರುತ್ತವೆ. ನೀವು ಅರ್ಜಿ ಸಲ್ಲಿಸುವವರೆಗೆ ಯಾವುದೇ ಮಾಹಿತಿ ಬೇರೆಯವರಿಗೆ ಹೋಗುವುದಿಲ್ಲ.
Do you have one of the above?ಮೇಲಿನವುಗಳಲ್ಲಿ ಯಾವುದಾದರೂ ಒಂದು ನಿಮ್ಮ ಬಳಿ ಇದೆಯೇ?
One answer. Nothing to fill in, nothing to upload.ಒಂದೇ ಕ್ಲಿಕ್‌ನಲ್ಲಿ ಮುಗಿಸಿ. ಯಾವುದೇ ಫಾರ್ಮ್ ತುಂಬಬೇಕಿಲ್ಲ, ದಾಖಲೆ ಅಪ್‌ಲೋಡ್ ಮಾಡಬೇಕಿಲ್ಲ.
You don't need any documents to apply. If you are shortlisted, our team will help you with every next step.⟨KN-PENDING⟩
Apply nowಈಗಲೇ ಅರ್ಜಿ ಹಾಕಿA person from Keelambi will check with you, in Kannada or English. It costs nothing — and you can still apply while you check.⟨KN-PENDING⟩
But the Rancher may still fit your farm. Tell us about your land and we will tell you honestly.⟨KN-PENDING⟩
How you apply.ಅರ್ಜಿ ಸಲ್ಲಿಸುವುದು ಹೇಗೆ?
Four steps, and the first one takes about two minutes. You do not need a single document to begin. ಕೇವಲ ನಾಲ್ಕು ಸರಳ ಹಂತಗಳು. ಮೊದಲ ಹಂತಕ್ಕೆ ಕೇವಲ ಎರಡು ನಿಮಿಷ ಸಾಕು — ಆರಂಭಿಸಲು ಯಾವುದೇ ದಾಖಲೆಗಳು ಬೇಕಾಗಿಲ್ಲ.
- Tell us about your farmನಿಮ್ಮ ತೋಟದ ವಿವರ ತಿಳಿಸಿ A short form: your land, your crops, and the jobs that cost you most. No documents needed yet.ಸರಳ ವಿವರ: ನಿಮ್ಮ ಜಮೀನು, ಬೆಳೆಯುವ ಬೆಳೆ ಮತ್ತು ಹೆಚ್ಚು ಖರ್ಚು ತರಿಸುವ ಕೆಲಸಗಳು. ಸದ್ಯಕ್ಕೆ ಯಾವುದೇ ದಾಖಲೆ ಬೇಕಾಗಿಲ್ಲ.
- We call youನಾವು ನಿಮಗೆ ಕರೆ ಮಾಡುತ್ತೇವೆ A person from Keelambi, in Kannada or English, to understand your farm properly.ನಿಮ್ಮ ತೋಟದ ಅಗತ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕೀಳಂಬಿ ತಂಡದವರು ಕನ್ನಡದಲ್ಲೇ ನಿಮಗೆ ಕರೆ ಮಾಡುತ್ತಾರೆ.
- Papers, only if you are shortlistedಆಯ್ಕೆಯಾದರೆ ಮಾತ್ರ ದಾಖಲೆಗಳು An assessment form, a request letter, a consent letter, and a BPL card, income certificate or IT return. We help you with each one.ಪ್ರಾಥಮಿಕ ಆಯ್ಕೆಯಾದ ನಂತರವಷ್ಟೇ ಅರ್ಜಿ, ಒಪ್ಪಿಗೆ ಪತ್ರ ಹಾಗೂ BPL/ಆದಾಯ ಪ್ರಮಾಣಪತ್ರ. ಪ್ರತಿಯೊಂದು ಹಂತದಲ್ಲೂ ನಾವೇ ನಿಮಗೆ ಸಹಾಯ ಮಾಡುತ್ತೇವೆ.
- A visit to your farmನಿಮ್ಮ ತೋಟಕ್ಕೆ ಭೇಟಿ ಮತ್ತು ಪರಿಶೀಲನೆ An individual on-farm assessment before SELCO Foundation makes its final selection.ಸೆಲ್ಕೋ ಫೌಂಡೇಶನ್ ಅಂತಿಮ ಆಯ್ಕೆ ಮಾಡುವ ಮುನ್ನ ನಿಮ್ಮ ತೋಟಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುತ್ತದೆ.
Not sure? Talk to us.ಇನ್ನೂ ಗೊಂದಲವಿದೆಯೇ? ನಮ್ಮೊಂದಿಗೆ ಮಾತನಾಡಿ.
Tell us about your farm. If this pilot is not the right fit, the Rancher may still be. ನಿಮ್ಮ ತೋಟದ ವಿವರ ನಮಗೆ ತಿಳಿಸಿ. ಈ ಪೈಲಟ್ ಯೋಜನೆ ಹೊಂದಾಣಿಕೆಯಾಗದಿದ್ದರೂ, ರಾಂಚರ್ ಯಂತ್ರ ನಿಮ್ಮ ತೋಟಕ್ಕೆ ಖಂಡಿತ ನೆರವಾಗಬಹುದು.
The next step is easy.ಮುಂದಿನ ಹಂತ ತीರಾ ಸುಲಭ.