Keelambi Agri Tech · Shivamoggaಕೀಳಂಬಿ ಅಗ್ರಿ ಟೆಕ್ · ಶಿವಮೊಗ್ಗ

Rancher SEV 5.1

One smart electric vehicle. Built for the work your farm demands. ಇದೊಂದೇ ಯಂತ್ರ. ಕೃಷಿ ಕೆಲಸಗಳಿಗೆ. ಇಂಧನ ಇಲ್ಲ.

Reserve for ₹15,000₹15,000 ಕ್ಕೆ ಕಾಯ್ದಿರಿಸಿ Check Pilot Eligibility⟨KN-PENDING⟩ Shop Rancher Dotiರಾಂಚರ್ ದೋಟಿ ಖರೀದಿಸಿ (opens the official store in a new tab)
₹5per hourಗಂಟೆಗೆ 350 kgloadಸಾಗಿಸುವ ಭಾರ 350 kgtowಎಳೆಯುವ ಭಾರ 3.6 kWmotorಮೋಟಾರ್

The rangeಶ್ರೇಣಿ

One brand. Every job on your farm.ಒಂದೇ ಬ್ರ್ಯಾಂಡ್. ನಿಮ್ಮ ತೋಟದ ಎಲ್ಲಾ ಕೆಲಸ.

Rancher is Keelambi's own equipment brand. We also carry selected professional equipment from brands we represent as authorised dealers.Rancher ಕೀಳಂಬಿಯ ಸ್ವಂತ ಬ್ರ್ಯಾಂಡ್. ಜೊತೆಗೆ ಅಧಿಕೃತ ಡೀಲರ್ ಆಗಿ ಆಯ್ದ ಸಾಧನಗಳು.

Explore Rancherನಿಮ್ಮ ಸಾಧನ ಹುಡುಕಿ

Start from the job.ಕೆಲಸದಿಂದ ಶುರು ಮಾಡಿ.

You wake up with work that must happen today, not with a machine in mind.ನಿಮಗೆ ಬೇಕಿರುವುದು ಯಂತ್ರವಲ್ಲ — ಇಂದೇ ಆಗಬೇಕಾದ ಕೆಲಸ.

On real farmsನಿಜವಾದ ತೋಟಗಳಲ್ಲಿ

See it work.ಕೆಲಸ ಮಾಡುವುದನ್ನು ನೋಡಿ.

The mathಅಸಲಿ ಲೆಕ್ಕಾಚಾರ

Stop guessing. Start saving.⟨KN-PENDING⟩

Labour is expensive and hard to find. The Rancher isn’t. Punch in your estate size and see exactly how many days it takes for this machine to pay for itself on Malenadu terrain. No phone numbers required. Just pure math.⟨KN-PENDING⟩

Choose your primary crop to start calculating:⟨KN-PENDING⟩

Calculate my savingsನನ್ನ ಉಳಿತಾಯ ಲೆಕ್ಕ ಹಾಕಿ

No personal details needed to calculate.ಲೆಕ್ಕ ಹಾಕಲು ಯಾವುದೇ ಖಾಸಗಿ ಮಾಹಿತಿ ಬೇಕಿಲ್ಲ.

Mission profitable farmingಲಾಭದಾಯಕ ಕೃಷಿಯೇ ನಮ್ಮ ಗುರಿ

Built in Shivamogga. With you after the sale.ಶಿವಮೊಗ್ಗದಲ್ಲಿ ತಯಾರಿ. ಮಾರಾಟದ ನಂತರವೂ ನಿಮ್ಮ ಜೊತೆ.

  • 1-year onsite warranty1 ವರ್ಷದ On-Site ವಾರಂಟಿWe come to your farm and fix it.ನಿಮ್ಮ ತೋಟದಲ್ಲೇ ಬಂದು ಸರ್ವಿಸ್ ಮಾಡಿಕೊಡುತ್ತೇವೆ.
  • Service on your farmನಿಮ್ಮ ತೋಟದಲ್ಲೇ ಸರ್ವಿಸ್Not a service centre three districts away.ದೂರದ ಸರ್ವಿಸ್ ಸೆಂಟರ್‌ಗೆ ಅಲೆಯುವ ಅಗತ್ಯವಿಲ್ಲ.
  • Subsidy — ask usಸಬ್ಸಿಡಿ ಬಗ್ಗೆ ನಮ್ಮನ್ನು ಕೇಳಿWe check what applies in your district before you buy.ನಿಮ್ಮ ಜಿಲ್ಲೆಗೆ ಏನು ಅನ್ವಯಿಸುತ್ತದೆ ಎಂದು ನಾವೇ ಪರಿಶೀಲಿಸುತ್ತೇವೆ.
Rajesh Keelambi, founder of Keelambi Agri Tech, beside the Rancher SEV 5.1

FREE FIELD DEMOಸಂಪೂರ್ಣ ಉಚಿತ FIELD DEMO

See It Work On Your Estate.
Before You Spend A Rupee.
ಒಂದು ರೂಪಾಯಿ ಖರ್ಚು ಮಾಡುವ ಮುನ್ನ, ನಿಮ್ಮ ತೋಟದಲ್ಲಿ ಇದು ಕೆಲಸ ಮಾಡುವುದನ್ನು ನೋಡಿ.

Don't just take our word for it. We are running field demos across Karnataka. Get on the list to watch the SEV 5.1 tackle your own slopes and thick mud.ಕೇವಲ ನಮ್ಮ ಮಾತನ್ನು ನಂಬಬೇಡಿ. ನಾವು ಕರ್ನಾಟಕದಾದ್ಯಂತ Field Demo ಗಳನ್ನು ನಡೆಸುತ್ತಿದ್ದೇವೆ. ನಿಮ್ಮದೇ ತೋಟದ ಕಡಿದಾದ ಗುಡ್ಡ ಮತ್ತು ಕೆಸರಿನಲ್ಲಿ SEV 5.1 ಹೇಗೆ ಕೆಲಸ ಮಾಡುತ್ತದೆ ಎಂದು ನೋಡಲು, ನಿಮ್ಮ ಹೆಸರನ್ನು ಲಿಸ್ಟ್‌ಗೆ ಸೇರಿಸಿ.

Book a free farm demoಉಚಿತ ತೋಟದ ಡೆಮೋ ಬುಕ್ ಮಾಡಿ

Your cropನಿಮ್ಮ ಬೆಳೆ

Note: The ₹15,000 booking amount is fully adjustable against your purchase.ಗಮನಿಸಿ: ₹15,000 ಬುಕಿಂಗ್ ಮೊತ್ತವನ್ನು ನಿಮ್ಮ ಖರೀದಿಯ ಬೆಲೆಗೆ ಸಂಪೂರ್ಣವಾಗಿ ಹೊಂದಿಸಲಾಗುತ್ತದೆ.

Reserve for ₹15,000 →₹15,000 ಕ್ಕೆ ಕಾಯ್ದಿರಿಸಿ →

🚀 KEELAMBI UPDATEDNew experiences are ready.ಹೊಸ ಅನುಭವಗಳು ಸಿದ್ಧವಾಗಿವೆ.
✨ Updatedಅಪ್‌ಡೇಟ್ ಆಯಿತು